ಡಿಂಡಿಮ ಅಪ್ಲಿಕೇಶನ್ ಒಂದು ಬೇರೆ ಬೇರೆ ಮೂಲಗಳಿಂದ ಒಳ್ಳೊಳ್ಳೆಯ ವಿಷಯಗಳನ್ನು ಆಯ್ದು, ಸಂಸ್ಕರಿಸಿ, ಚುಟುಕಾಗಿಸಿ, ಕನ್ನಡ ಓದುಗರಿಗೆ ಅವರವರ ಮೊಬೈಲ್ಗೇ ತಲುಪಿಸುವ ಪ್ರಯತ್ನ.